ಬಂಟ್ವಾಳ ಲೊರೆಟ್ಟೊ ಹಿಲ್ಸ್ ರೋಟರಿಕ್ಲಬ್ ವತಿಯಿಂದ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಲೊರೆಟ್ಟೊ ಗ್ರೀನ್‍ಸಿಟಿ ರೋಟರಿ ಸಭಾಭವನದಲ್ಲಿ ನಡೆಯಿತು.
ಯೋಗ ಗುರು ಪರಮೇಶ್ ಅವರು ಯೋಗಾಸನ ನಡೆಸಿಕೊಟ್ಟರು.

IMG-20190621-WA0037ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ಅವಿಲ್ ಮಿನೇಜಸ್, ನಿಯೋಜಿತ ಅಧ್ಯಕ್ಷ ಪದ್ಮರಾಜ ಬಲ್ಲಾಳ್ ಮಾವಂತೂರು, ಪದಾ„ಕಾರಿಗಳಾದ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಶ್ರುತಿ ಮಾಡ್ತಾ, ಅರುಣ್ ಮಾಡ್ತಾ, ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಮೈಕಲ್ ಡಿಕೋಸ್ತ, ಪ್ರೀತಂ, ರೇಶ್ಮಾ ಅವಿಲ್ ಮಿನೇಜಸ್, ಆ್ಯಂಟನಿ ಸಿಕ್ವೇರಾ, ಪ್ರಕಾಶ್ ವಾಸ್ ಮತ್ತಿತರರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *