ಉಡುಪಿ :- ಸುವಣ೯ ಎಂಟರ್ಪ್ರಸಸ್ ಬ್ರಹಾವರ ಇದರ ವತಿಯಿoದ ಜೂನ್ 9 ರಂದು ಆದಿತ್ಯವಾರ ಮದರ್ ಪ್ಯಾಲೆಸ್ ಸಭಾ ಭವನದಲ್ಲಿ ಜಿಲ್ಲಾ ಮಟ್ಟದ ಫಾಮ೯ ಸಿಸ್ಟ್ ಗಳ ಕೃತಜ್ಞಾತಾ ಸಮಾವೇಶ ನಡೆಯಿತು.ಕಾಯ೯ಕ್ರಮದಲ್ಲಿ ಮೆಡಿಕಲ್ ಎಂಪೋರಿಯಂ ನ ರಮೇಶ್ ನಾಯಕ್, ಹಿರಿಯ ಫಾಮ೯ಸಿಸ್ಟ್ ಪುರುಷೋತ್ತಮ ಪ್ರಭು ರವರನ್ನು ಸನ್ಮಾನಿಸಲಾಯಿತು. ಈ ಸಂದಭ೯ದಲ್ಲಿ ಕ್ಲಿಫಾಡ್೯ ಫಾಮಾ೯ದ ವಿಲ್ ಪೈಡ್, ಮಧುಸೂಧನ್ ಹೇರೂರು, ಸುನೀತಾ ಮಧುಸೂಧನ್ ವೇದಿಕೆಯಲ್ಲಿದ್ದರು.

