ಸುದ್ದಿ9 ಬಂಟ್ವಾಳ : ತಾಲೂಕು ವಾಮದಪದವು ವ್ಯ.ಸೇ.ಸ.ಸಂಘದ 2013-2014 ಸಾಲಿನ ವಾರ್ಷಿಕಮಹಾಸಭೆಯಲ್ಲಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ, ಪಿಲಿಮೊಗರು ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಶಾರದ ದೇವಿ ಕೆ. ಅವರನ್ನು ಸಮ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ , ಮುಖ್ಯ ಕಾರ್ಯನಿರ್ವಹಣಾಕಾರಿ ಆಲ್ಬರ್ಟ್  ಡಿಸೋಜ , ಉಪಾಧ್ಯಕ್ಷ ಗಣನಾಥ ಶೆಟ್ಟಿ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

 

16-1

By Suddi9

Leave a Reply

Your email address will not be published. Required fields are marked *