ಮೂಡುಬಿದಿರೆ: ಜೈನ್‍ಮಿಲನ್‍ಘಟಕದ ವತಿಯಿಂದ ಪತಂಜಲಿ ಯೋಗ ಸಮಿತಿಯ ಸಹಯೋಗದಲ್ಲಿ ಇಲ್ಲಿನ ಲೆಪ್ಪದ ಬಸದಿಯ ಆವರಣದಲ್ಲಿ ಜರಗಿದ 16 ದಿನಗಳ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಯೋಗ ತರಬೇತುದಾರರಾಗಿದ್ದ ರಾಘವೇಂದ್ರ ಗುರೂಜಿ ಅವರನ್ನು ಜೈನ್ ಮಿಲನ್ ವಲಯ ನಿರ್ದೇಶಕರಾದ ವೀರ್ ಜಯರಾಜ್ ಕಂಬಳಿ , ಜೈನ್ ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್, ಸಂಯೋಜಕ ಯತಿರಾಜ್ ಜೈನ್, ಪ್ರೊ. ರವೀಶ್ ಕುಮಾರ್, ಡಾ. ರವಿಕುಮಾರ್ ಉಪಸ್ಥಿತರಿದ್ದರು.
