ಹಿಂದು ಸೇವಾ ಪ್ರತಿಷ್ಠಾನದ ವತಿಯಿಂದ ನಡೆಯಲಿರುವ 10 ದಿನದ ಸಮಗ್ರ ಶಿಶುಶಿಕ್ಷಣ ತರಬೇತಿ ಶಿಬಿರದ ಉದ್ಘಾಟನೆಯು ದಿನಾಂಕ 10.5.2019 ರಂದು ಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕದ ಸಾಧನಾ ಸಭಾಭವನದಲ್ಲಿ ನಡೆಯಿತು.ಶ್ರೀಮತಿ ವಿದ್ಯಾಗೌರಿ ಪುತ್ತೂರುಇವರುದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

_DSC0038ಸಾದ್ವಿ ಶ್ರೀ ಶ್ರೀಶ್ರೀ ಮಾತನಂದಮಯಿ ಶ್ರೀ ಕ್ಷೇತ್ರಒಡಿಯೂರುಇವರುತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಆರ್ಶಿವಾಚನ ನೀಡಿದ್ದಾರೆ.ಸುರೇಶ್ ಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಡಾ||ಪ್ರಭಾಕರ ಭಟ್‍ಕಲ್ಲಡ್ಕ, ನಾರಾಯಣ ಸೋಮಾಯಾಜಿ , ವಸಂತ ಮಾಧವ ಹಾಗೂ ಶಿಶು ಶಿಕ್ಷಣದ ಪ್ರಮುಖರಾದ ಶ್ರೀಮತಿ ಅನ್ನಪೂರ್ಣ, ಭ||ಶಾಂತ, ಭ||ಗಂಗಾ ಉಪಸ್ಥಿತರಿದ್ದರು.
ಒಟ್ಟು 49 ಶಿಬಿರಾರ್ಥಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಶೋಭಾ ನಿರೂಪಿಸಿ, ಭ||ಲಕ್ಷಿತಾ ಸ್ವಾಗತಿಸಿ, ಶ್ರೀಮತಿ ವಾಣಿ ವಂದಿಸಿದರು.

By suddi9

Leave a Reply

Your email address will not be published. Required fields are marked *