ಬಂಟ್ವಾಳ : ಒಡ್ಡೂರಿನದೈವಸ್ಥಾನ ಉಳಿಪ್ಪಾಡಿಗುತ್ತಿನ ಧರ್ಮದೈವ ಕೊಡಮಣಿತ್ತಾಯನ  ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು. ಐಎಎಸ್  ಅಧಿಕಾರಿ ವಿಜಯ್ ಕಿರಣ್ ಸಹಿತ ಹಲವಾರು ಗಣ್ಯರು ಭಾಗವಹಿಸಿ   ಗಂಧಪ್ರಸಾದ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರು ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉಪಸ್ಥಿತರಿದ್ದರು.
IMG-20190427-WA0045
IMG-20190427-WA0049

By suddi9

Leave a Reply

Your email address will not be published. Required fields are marked *