ಬಂಟ್ವಾಳ : ವಕೀಲರಾದ ಶ್ರೀ ರಾಜಾರಾಮ ನಾಯಕ್ ಕಳಾಯಿ ಯವರ ನೂತನ ಕಛೇರಿಯ ಉದ್ಘಾಟನೆ ಬಿ.ಸಿ.ರೋಡ್ ರಕ್ತೇಶ್ವರಿ ದೇವಸ್ಥಾನ ಹಿಂಭಾಗ ರತ್ನಾ ಕಾಂಪ್ಲೆಕ್ಸ್‍ನಲ್ಲಿ ನಡೆಯಿತು. ಉದ್ಘಾಟನೆಯನ್ನು ರಾಜಾರಾಮ ನಾಯಕ್‍ರವರ ತೀರ್ಥರೂಪರಾದ ಶ್ರೀ ಶ್ರೀನಿವಾಸ ನಾಯಕ್ ಕಳಾಯಿ ಹಾಗೂ ಮಾತೃಶ್ರೀ ಶ್ರೀಮತಿ ಸುಮಿತ್ರ ಎಸ್. ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿದರು.
ವಕೀಲರಾದ ಉಮೇಶ್ ಕುಮಾರ್ ವೈ, ಚಂದ್ರಶೇಖರ ಪೂಜಾರಿ, ಜ್ಯೋತಿಷಿ ಎಂ.ಸಿ. ರಾಮಕೃಷ್ಣ ಶುಭ ಹಾರೈಸಿದರು. ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕರಾದ ಮೋಹನ ಪ್ರಭು ಅಡ್ಯೆ, ಕೃಷಿಕರಾದ ಸುಭಾಷ್ ನಾಯಕ್ ಗುಂಡೂರು, ಉದ್ಯಮಿ ಜಗದೀಶ ಪೂಜಾರಿ ಬರಿಮಾರು, ವಕೀಲರುಗಳಾದ ವಿನೋದ ಕೆ., ಪ್ರದೀಪ್ ಕುಮಾರ್, ಸುರೇಶ್ ಪೂಜಾರಿ, ಶ್ರೀ ಕೃಷ್ಣ, ವೆಂಕಟ್ರಮಣ ಶೆಣೈ, ಸುರೇಶ್ ಕುಮಾರ್ ನಾವೂರು ಮತ್ತಿತ್ತರರು ಉಪಸ್ಥಿತರಿದ್ದರು. ಉದ್ಘಾಟನೆಯನ್ನು ರಾಜಾರಾಮ ನಾಯಕ್‍ರವರ ತೀರ್ಥರೂಪರಾದ ಶ್ರೀ ಶ್ರೀನಿವಾಸ ನಾಯಕ್ ಕಳಾಯಿ ಹಾಗೂ ಮಾತೃಶ್ರೀ ಶ್ರೀಮತಿ ಸುಮಿತ್ರ ಎಸ್. ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿದರು. ವಕೀಲರಾದ ಉಮೇಶ್ ಕುಮಾರ್ ವೈ, ಚಂದ್ರಶೇಖರ ಪೂಜಾರಿ, ಜ್ಯೋತಿಷಿ ಎಂ.ಸಿ. ರಾಮಕೃಷ್ಣ ಶುಭ ಹಾರೈಸಿದರು. ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕರಾದ ಮೋಹನ ಪ್ರಭು ಅಡ್ಯೆ, ಕೃಷಿಕರಾದ ಸುಭಾಷ್ ನಾಯಕ್ ಗುಂಡೂರು, ಉದ್ಯಮಿ ಜಗದೀಶ ಪೂಜಾರಿ ಬರಿಮಾರು, ವಕೀಲರುಗಳಾದ ವಿನೋದ ಕೆ., ಪ್ರದೀಪ್ ಕುಮಾರ್, ಸುರೇಶ್ ಪೂಜಾರಿ, ಶ್ರೀ ಕೃಷ್ಣ, ವೆಂಕಟ್ರಮಣ ಶೆಣೈ, ಸುರೇಶ್ ಕುಮಾರ್ ನಾವೂರು ಮತ್ತಿತ್ತರರು ಉಪಸ್ಥಿತರಿದ್ದರು.

