ಬಡಗಬೆಳ್ಳೂರು: ಮಂಗಳೂರು ಲೋಕಸಭಾ ಕ್ಷೇತ್ರದ ಚುಣಾವಣಾ ಸಂಧರ್ಭದಲ್ಲಿ ಬಡಗಬೆಳ್ಳೂರಿನ ಯುವಕ ಹುಟ್ಟಿನಿಂದಲೇ ಅಂಗವಿಕಲತೆಯಿಂದ ಬಳಲುತ್ತಿದ್ದ ಬಡಗಬೆಳ್ಳೂರು ಗ್ರಾಮದ ಇಬ್ರಾಹಿಂ ಅವರ ಪುತ್ರ 25 ವರ್ಷದ ಯುವಕ ಅಬ್ದುಲ್ ರಹಿಮಾನ್ ತನ್ನ ತಂದೆಯ ಆಸರೆಯೊಂದಿಗೆ ಬಂದು ಬಡಗಬೆಳ್ಳೂರಿನ ಗ್ರಾ.ಪಂ ಕಛೇರಿಯಲ್ಲಿ ಮತದಾನ ಮಾಡಿದರು

WhatsApp Image 2019-04-18 at 11.07.34 AM

By suddi9

Leave a Reply

Your email address will not be published. Required fields are marked *