ಬಂಟ್ವಾಳ: ಶಂಭೂರು ಗ್ರಾಮದ ಕೊಲ್ಲೂರು ದರ್ಖಾಸ್ತು ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ಗುರುವಪ್ಪ ಸಪಲ್ಯ ಇವರ ಪತ್ನಿ ಗಿರಿಜ ಸಪಲ್ಯ(87) ಇವರು ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಮೂವರು ಪುತ್ರರು ಮತ್ತು ನಾಲ್ವರು ಪುತ್ರಿಯರು ಇದ್ದಾರೆ.

SUDDI9 MEDIA NETWORK