ಉಡುಪಿ: ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿರಾಷ್ಟೀಯ ಭಾವೈಕ್ಯತಾಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೇಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಲಕ್ಷಿಕಾಂತ್ ಬೆಸ್ಕೂರ್,ಜೇಸಿಯ ಮಣಿಪಾಲ್ ಹಿಲ್ ಸಿಟಿ ಅದ್ಯಕ್ಷರತ್ನಾಕರ್,ಜಗದೀಶ್ ಶೆಟ್ಟಿ,ಕಿರಣ್ ಭಟ್,ಮಂಜುನಾಥ್‍ಕಾರಂತ್,ಶಾಲಾ ಮುಖ್ಯ ಶಿಕ್ಷಕಿ ಹೆಲೆನ್ ಸಾಲಿನ್ಸ್,ರಾಘವೇಂದ್ರ ಪ್ರಭುಕರ್ವಾಲು ಮುಂತಾದವರಿದ್ದರು.

IMG-20190202-WA0022

By suddi9

Leave a Reply

Your email address will not be published. Required fields are marked *