ಬಂಟ್ವಾಳ: ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿ ರಮೇಶ್ ಚೌಟ ಎಂಬವರ ಹಟ್ಟಿಯಲ್ಲಿ ಇದ್ದ 2 ಗೋವುಗಳು ರಾತ್ರಿ 3 ಗಂಟೆಗೆ ಕಳ್ಳತನವಾಗಿದ್ದು ಈ ಕುಟುಂಬವು ಗೋವು ಸಾಕಾಣಿಕೆಯ ಮೂಲಕ ಜೀವನ ಸಾಗಿಸುತ್ತಿದ್ದು ಗೋವುಗಳೇ ಕಳ್ಳತನವಾಗಿರುವುದರಿಂದ ಇವರಿಗೆ ದಿಕ್ಕೆ ತೋಚದಂತ ಆಗಿದೆ. ಸ್ಥಳಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪರಿಶೀಲಿಸಿ ಧೈರ್ಯ ತುಂಬಿದ್ದಾರೆ. ಗೋವು ಕಳ್ಳರನ್ನು ಶೀಘ್ರವೇ ಬಂಧಿಸುವಂತೆ ಪೋಲೀಸ್ ಇಲಾಖೆಗೆ ಸೂಚಿಸಿದ್ದಾರೆ.

IMG-20190405-WA0036

IMG-20190405-WA0037 IMG-20190405-WA0043

By suddi9

Leave a Reply

Your email address will not be published. Required fields are marked *