ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ಪದವು ಎಂಬಲ್ಲಿ ಕಳೆದ ೫ ದಿನಗಳಿಂದ ನೀರಿಲ್ಲದೆ ಕಷ್ಟ ಅನುಭವವಿತ್ತಿರುವ ನಿವಾಸಿಗಳಿಗೆ ಪಿಎಫ್‌ಐ ಕುಕ್ಕಾಜೆ ಘಟಕ ವತಿಯಿಂದ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಯಿತು.16 btl Pfi
ಕುಕ್ಕಾಜೆ ಪದವಿನಲ್ಲಿ ಕಳೆದ ೫ ದಿನಗಳಿಂದ ನೀರು ಪೂರೈಕೆ ಕಡಿತ ಕೊಂಡಿದೆ. ಇದನ್ನು ಮನಗಂಡ ಪಿಎಫ್‌ಐ ಕುಕ್ಕಾಜೆ ಘಟಕ ವತಿಯಿಂದ ಸುಮಾರು ೫೦ಕ್ಕಿಂತಲೂ ಆಧಿಕ ಮನೆಗಳಿಗೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು.
ಈ ಸಂದರ್ಭದಲ್ಲಿ ಕುಕ್ಕಾಜೆ ಘಟಕ ಅಧ್ಯಕ್ಷ ಶಾಕಿರ್ ಕುಕ್ಕಾಜೆ, ಕಾರ್ಯಕರ್ತರಾದ ನೌಫಲ್ ಕುಕ್ಕಾಜೆ, ಸುಫೈದ್, ಫಯಾಝ್, ಮುಫ್ರಾದ್, ಕುಕ್ಕಾಜೆ ಪದವು ಸಾರ್ವಜನಿಕರು ಸಹಕರಿಸಿದರು.

By suddi9

Leave a Reply

Your email address will not be published. Required fields are marked *