ಉಡುಪಿ: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜೇಸಿಐ ವಲಯ 15 ರ ವಿವಿಧ ಘಟಕಗಳ ಆಶ್ರಯದಲ್ಲಿ ಬೃಹತ್ ವಾಕಥಾನ್ ಮತ್ತು ಮಹಿಳಾ ಆರೋಗ್ಯ ಮಾಹಿತಿಕಾರ್ಯಕ್ರಮ ಮಾ.8 ರಂದು ನಗರದ ಬ್ರಹ್ಹಗಿರಿ ಸರ್ಕಲ್ ಬಳಿಯಲ್ಲಿ ನಡೆಯಿತು.

IMG_20190308_174557
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರಾಷ್ಟೀಯಕಾರ್ಯಕ್ರಮ ನಿರ್ದೇಶಕ ಸಂದೀಪ್‍ಕುಮಾರ್ ನೈನ್ ಫೌಂಡೇಶನ್ ಮತ್ತು ಜೇಸಿಐ ಭಾರತದ ವತಿಯಿಂದ ಈ ಕಾರ್ಯಕ್ರಮ ನಡೆಯುತ್ತಿದೆ ಮಹಿಳೆಯರ ಸ್ವ ಸ್ವಚ್ಚತೆಯ ಬಗ್ಗೆ ಅರಿವು ಮೂಡುಸುವದೃಷ್ಟಿಯಿಂದ ಈ ರೀತಿಯ ವಿನೂತನ ಪ್ರಯತ್ನ ನಡೆಯುತ್ತಿರುವುದುಅಭಿನಂದನೀಯಎಂದರು.
ಕಾರ್ಯಕ್ರಮದ ನೇತೃತ್ವವನ್ನು ವಲಯಉಪಾದ್ಯಕ್ಷದೇವೇಂದ್ರ ನಾಯಕ್‍ವಹಿಸಿದ್ದರು.ಮುಖ್ಯ ಅತಿಥಿಯಾಗಿ ವಲಯಾದ್ಯಕ್ಷಅಶೋಕ್‍ಚುಂತಾರ್,ಪೂರ್ವರಾಷ್ಟೀಯಉಪಾದ್ಯಕ್ಷ ಸದಾನಂದ ನಾವಡ,ಪೂರ್ವ ವಲಯಾದ್ಯಕ್ಷ ಸಂತೋಷ್ ಜಿ,ವಲಯಉಪಾದ್ಯಕ್ಷರಾದಕಾತೀಕೇಯ ಮದ್ಯಸ್ಥ,ಮಕರಂದ ಸಾಲ್ಯಾನ್,ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು,ವಲಯಾಧಿಕಾರಿಗಳಾದ ಶೆರ್ಲಿ ಮನೋಜ್,ಶ್ರೀನಿವಾಸ,ರಾಜೇಶ್ ಭಟ್,ಘಟಕಾದ್ಯಕ್ಷರಾದಜಗದೀಶ್ ಶೆಟ್ಟಿ,ದೀಪಿಕಾ ಭಟ್,ಅಶೋಕ್ ಪೂಜಾರಿ,ವಿನುತಾ,ರತ್ನಾಕರ್,ರೂಪಶ್ರೀ ಇಂದ್ರಾಳಿ,ಮುಂತಾದವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ವಾಕಥಾನ್ ನಡೆಯಿತು.

By suddi9

Leave a Reply

Your email address will not be published. Required fields are marked *