ಉಡುಪಿ : ಜೇಸಿಐ ಉಡುಪಿ ಸಿಟಿ ಇದರ ವತಿಯಿ೦ದ ನಗರಸಭೆಯ ಹಿರಿಯ ಸ್ವಚ್ಚತಾ ಕಾಮಿ೯ಕರಾದ ಲಕ್ಷ್ಮಣ್ ರವರನ್ನು ಬೀಡಿ ನಗುಡ್ಡದಲ್ಲಿ ಸನ್ಮಾನಿಸಲಾಯಿತು.ಈ ಸಂದಭ೯ದಲ್ಲಿ ಅಧ್ಯಕ್ಷ ಜಗದೀಶ್ ಶೆಟ್ಟಿ ರಾಷ್ಟ್ರದ ಕಾಯ೯ಕ್ರಮ ನಿದೇ೯ಶಕ ಸಂದೀಪ್ ಕುಮಾರ್, ಜೇಜೆಸಿ ಅಧ್ಯಕ್ಷ ಕಿರಣ್ ಭಟ್, ವಲಯ ಕಾಯ೯ ದಶಿ೯ ರಾಘವೇ೦ದ್ರ ಪ್ರಭು ಕವಾ೯ಲು ಮು೦ತಾದವರಿದ್ದರು.
