ವಿಟ್ಲ ಶ್ರೀ ಭನವತೀ ದೇವಸ್ಥಾನದ ಕಾಲಾವದಿ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಶ್ರೀ ಭಗವತೀ ಯುವಕ ಮಂಡಲ ವಿಟ್ಲ ಇದರ ವತಿಯಿಂದ ಯಕ್ಷ-ಗಾನ- ವೈಭವ ಕಾರ್ಯಕ್ರಮವು ಜರಗಿತು. ಈ ಕಾರ್ಯಕ್ರಮದಲ್ಲಿ ತೆಂಕು ಮತ್ತು ಬಡಗು ತಿಟ್ಟಿನ ಯಕ್ಷಗಾನ ಹಿಮ್ಮೇಳ ಕಲಾವಿದರು ಭಾಗವಹಿಸಿದ್ದರು.
SUDDI9 MEDIA NETWORK