ಉಡುಪಿ:ಸಿ.ಎಸ್.ಐ ಲೋಂಬಾರ್ಡ್ ಮೆಮಮೋರಿಯಲ್ (ಮಿಷನ್)ಆಸ್ಪತ್ರೆಇದರಆಶ್ರಯದಲ್ಲಿ ಫೆ.16 ರಂದು ಹೋಟೆಲ್‍ಕಾರ್ತಿಕ್‍ಎಸ್ಟೆಟ್ ನಲ್ಲಿ ವೈದ್ಯರ ಸಮಾವೇಶ ಮತ್ತು ಸಾಧಕರಿಗೆ ಸನ್ಮಾನಕಾರ್ಯಕ್ರಮ ನಡೆಯಿತು.IMG_20190216_214725

ಕಾರ್ಯಕ್ರಮವನ್ನು ಉದ್ದೇಶಿಸಿ ಆಸ್ಪತ್ರೆಯ ನಿರ್ದೇಶಕಡಾ|| ಸುಶೀಲ್ ಜತ್ತನ್ ಮಾತನಾಡಿ ಬದಲಾಗುತ್ತಿರುವ ಈ ಸನ್ನಿವೇಶದಲ್ಲಿ ವೈದ್ಯರುಕೂಡ ಹೊಸ ವಿಷಯಗಳ ಕುರಿತು ಮಾಹಿತಿ ಪಡೆಯುವಅಗ್ಯವಿದೆ ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಅಲ್ಲದೆಆಸ್ಪತ್ರೆಯ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಆಸ್ಪತ್ರೆಯ ವೈದ್ಯಖ್ಯಾತತಜ್ಞರಾದಡಾ|| ಶೀಪತಿ ಆರ್ ಶ್ವಾಸಕೋಶದಲ್ಲಿ ಶೀಲೀಂದ್ರ ಸೋಕು ಬಗ್ಗೆ,ಅದೇರೀತಿ ಮೂಳೆರೋಗದ ಬಗ್ಗೆ ಡಾ|| ಎಸ್.ಪಿ ಆನಂದ್,ಡಾ|| ಎಸ್ ಪೆರಳಾಯ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಹಕಾರಿಕ್ಷೇತ್ರದಲ್ಲಿ ಸಾಧನೆ ಮಾಡಿದಜಯಕರ ಶೆಟ್ಟಿ ಇಂದ್ರಾಳಿ,ಸಾಯಿರಾಧ ಗ್ರೂಪ್ ನ ಮನೋಹರ್ ಶೆಟ್ಟಿಯವರನ್ನುಆಸ್ಪತ್ರೆಯ ವತಿಯಿಂದ ಸನ್ಮಾನಿಸಲಾಯಿತು.ಸ್ರೀರೋಗ ತಜ್ಞರಾದಡಾ|| ದೀಪಾ ರಾವ್,ಹಿರಿಯ ವೈದ್ಯಾಧಿಕಾರಿಡಾ|| ಗಣೇಶ್‍ಕಾಮತ್,ಡಾ|| ಪರಳಾಯ,ನೋರಾ ಮುಂತಾದವರಿದ್ದರು.ಡಾ|| ಅನಂತ್ ಶೆಣ್ಯೆ ಸ್ವಾಗತಿಸಿದರು.ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತುಉಪನ್ಯಾಸಕರು ಸಹಕರಿಸಿದರು.ಕಾರ್ಯಕ್ರಮ ಪ್ರಾಯೋಜಕರಿಗೆ ಗೌರವಿಸಲಾಯಿತು.

ನಂತರ ವಿವಿಧ ಮನೋರಂಜನಾಕಾರ್ಯಕ್ರಮ ನಡೆಸಲಾಯಿತು.

By suddi9

Leave a Reply

Your email address will not be published. Required fields are marked *