ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಭಯೋತ್ಪಾದನಾ ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದ ವೀರ ಸೈನಿಕರಿಗೆ ಶೃದ್ದಾಂಜಲಿ ಕಾರ್ಯಕ್ರಮಅಜ್ಜರಕಾಡು ಹುತಾತ್ಮರ ಸ್ಮಾರಕದಲ್ಲಿ ಫೆ.17 ರಂದು ನಡೆಸಲಾಯಿತು.ಕಾರ್ಯಕ್ರಮದಲ್ಲಿ ಹಿರಿಯ ಮಾಜಿ ಸೈನಿಕರಾದಕರ್ನಲ್‍ರಾಮಚಂದ್ರರಾವ್ ಮಾತನಾಡಿ ಸೇನೆಯಲ್ಲಿ ಯಾವುದೇ ರಾಜಕೀಯ ಬೇಡ ಸೈನಿಕರ ಸೇವೆಗೆ ಇಂದುದೇಶವೇತಲೆಬಾಗಿದೆ ಹುತಾತ್ಮ ಸೈನಿಕರಕುಟುಂಬಕ್ಕೆ ಸರ್ಕಾರಎಲ್ಲಾರೀತಿಯ ನೆರವು ನೀಡಬೇಕಾಗಿದೆ.ಎಂದರು. IMG_20190217_174504

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದಕೆ.ಗಣೇಶ್‍ರಾವ್,ವಾದಿರಾಜ್ ಮುಂತಾದವರು ಭಾಗವಹಿಸಿದ್ದರು.ಈಸಂದರ್ಭದಲ್ಲಿ ಮೊಂಬತ್ತಿ ಬೆಳಗಿ,ದೇಶ ಭಕ್ತಿಗಾಯನ,ದ ಮೂಲಕ ಸೈನಿಕರಿಗೆಗೌರವ ನೀಡಲಾಯಿತು.ಪೂರ್ವಅದ್ಯಕ್ಷರಾದ ಬಾಸುಮ ಕೊಡಗು,ಕಾವ್ಯವಾಣಿ,ಶಕೀರ್ ಹಾವಂಜೆ,ರಫೀಕ್‍ಖಾನ್,ಚೇತನ್ ಮುಂತಾದವರಿದ್ದರುಅದ್ಯಕ್ಷಜಗದೀಶ್ ಶೆಟ್ಟಿ ಸ್ವಾಗತಿಸಿದರು.ರಾಘವೇಂದ್ರ ಪ್ರಭುಕರ್ವಾಲು ಸೈನಿಕರ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ವೇದಿಕೆ,ಜೇಸಿ ಸದಸ್ಯರು ಸಹಕರಿಸಿದರು.

By suddi9

Leave a Reply

Your email address will not be published. Required fields are marked *