ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ
ನವಗ್ರಹಶಾಂತಿ,ಮೃತ್ಯುಂಜಯ ಹೋಮ,ಪ್ರಾಯಶ್ಚಿತ್ತ ಹೋಮ,ಭಂಡಾರ ಮ,ನೆಯಲ್ಲಿ ಶುದ್ಧಿಕಲಶ,ನಾಗಬನದಲ್ಲಿ ಆಶ್ಲೇಷ ಬಲಿ ಪೂಜೆ ನಡೆಯಿತು. 5vp vaidhyanatha

5vp vaidhyanatha-3

By suddi9

Leave a Reply

Your email address will not be published. Required fields are marked *