ಸುದ್ದಿಮಂಗಳೂರು:ದ.ಕ.ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ವಲಯ ಮತ್ತು ಸೇಕ್ರೆಡ್ ಹಾಟರ್್ ಹಿರಿಯ ಪ್ರಾಥಮಿಕ ಆಂ.ಮಾ.ಶಾಲೆ ಕುಲಶೇಖರ ಇವರ ಸಂಯುಕ್ತ ಆಶ್ರಯದಲ್ಲಿ ಸೆ.12ರಂದು ಶುಕ್ರವಾರ ಸೆಕ್ರೇಡ್ ಹಾಟರ್್ನ ಶಾಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟದ ಉದ್ಘಾಟನೆ ನೆರವೇರಿತು. ಸೆಕ್ರೇಡ್ ಹಾಟರ್್ನ ಮುಖ್ಯೋಪಾದ್ಯಾಯನಿ ಭಗಿನಿ ಜೆಸಿಲಿನ್ ನೇತೃತ್ವದಲ್ಲಿ ಶಾಲಾ ವಾದ್ಯವೃಂದದ ಸಮ್ಮುಖದೊಂದಿಗೆ ಗಣ್ಯರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮಹಾಬಲ ಮಾರ್ಲ,ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಜ್ಞಾನೇಶ್, ವಂ.ಭ.ಮಾರಿಲೀಟಾ ಬಿ.ಎಸ್,ಕುಲಶೇಖರಕಾನ್ವೆಂಟ್ ಸುಪೀರಿಯರ್ ಸಾಂತಾ ಕ್ರೂಜ್ , ದ.ಕ.ಜಿಲ್ಲಾ ದೈಹಿಕ ಶಿಕ್ಷಣ ಸಂಘ ಕೆ.ಜೋಸೆಫ್, ಮಂಗಳೂರು ತಾಲೂಕು ದೈಹಿಕ ಶಿಕ್ಷಣ ಪರಿವಿಕ್ಷಕರು ವಿಷ್ಣು ಹೆಬ್ಬಾರ್, ಸೆಕ್ರೇಡ್ ಹಾಟರ್್ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ವಂ.ಭ.ಸಿಸಿಲಿಯಾ ಮೆಂಡೋನ್ಸ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಜ್ಯೋತಿ, ದಕ್ಷಿಣ ವಲಯ ದೈಹಿಕ ಶಿಕ್ಷಣದ ಅಧ್ಯಕ್ಷ ಸೇವಂತಿ, ಸೇಕ್ರೆಡ್ ಹಾಟರ್್ ಹಿ.ಪ್ರಾ. ಅಂ.ಮಾ.ಶಾಲೆ ಮುಖ್ಯೋಪಾದ್ಯಾಯಿನಿ ವಂ.ಭ.ಜೆಸ್ಸಿಲೀನಾ ,ಕುಲಶೇಖರ ದೈಹಿಕ ಶಿಕ್ಷಣ ಶಿಕ್ಷಕರು ಸೇಕ್ರೆಡ್ ಹಾಟರ್್ ಕುಲಶೇಖರ ಮಾರ್ಗರೇಟ್, ಹಾಗೂ ಸೂರಜ್ ಉಪಸ್ಥಿತರಿದ್ದರು.
ಸಿಲ್ವಿಯ ಲೋಬೋ ಕಾರ್ಯಕ್ರಮ ನಿರ್ವಹಿಸಿದರು.
CASC6276

CASC6232

 

CASC6235

 

CASC6243

 

CASC6248

 

CASC6260

 

CASC6261

CASC6271

By suddi9

Leave a Reply

Your email address will not be published. Required fields are marked *