ಮೂಡುಬಿದಿರೆ: ಜವನೆರ್ ಬೆದ್ರ ಸಂಘಟನೆಯಿಂದ 43ನೇ ವಾರದ `ಕ್ಲೀನ್ ಅಪ್ ಮೂಡುಬಿದಿರೆ’ ಸ್ವಚ್ಛತಾ ಮೂಡುಬಿದಿರೆ ಸ್ವರಾಜ್ಯ ಮೈದಾನದ ಬಳಿ ಭಾನುವಾರ ನಡೆಯಿತು.

ಆಳ್ವಾಸ್ ಹೆಲ್ತ್ ಸೆಂಟರ್‍ನ ಡಾ.ವಿನಯ್ ಆಳ್ವ, ಜವನೆರ್ ಬೆದ್ರ ಅಧ್ಯಕ್ಷ ಅಮರ ಕೋಟೆ, ನಿವೃತ್ತ ಯೋಧ ರಾಜೇಂದ್ರ.ಜಿ, ಕನೆಕ್ಟ್ ಮೂಡುಬಿದಿರೆಯ ನವೀನ್ ಕುಮಾರ್, ಯೋಗ ಶಿಕ್ಷಕರಾದ ಶರತ್, ಸವಿತಾ ಸದಸ್ಯರಾದ ಶುಭಕರ ಪೂಜಾರಿ, ನಾರಾಯಣ ಪಡುಮಲೆ ಸಹಿತ ಸದಸ್ಯರು ಪಾಲ್ಗೊಂಡಿದ್ದರು.




