ಬಂಟ್ವಾಳ: ಸಾಲೆತ್ತೂರು ಉಳಿಯತ್ತಡ್ಕ ಶ್ರೀ ಮಲರಾಯ ದೈವದ ಪುದ್ವಾರ ಮೆಚ್ಚಿ ನೇಮೋತ್ಸವದಲ್ಲಿ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭಾಗವಹಿಸಿ ಗಂಧ ಪ್ರಸಾದ ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಆಡಳಿತ ಮೋಕೆಸ್ತರಾದ ಸಂತೋಷ್ ಶೆಟ್ಟಿ , ಸುಬ್ಬಯ ಮಾರ್ಲ, ಸುದರ್ಶನ್ ಬಜ, ವಿದ್ಯೇಶ್ ರೈ, ವಿಶ್ವನಾಥ ಪೂಜಾರಿ ಕಟ್ಟತ್ತಿಲ, ಶಂಕರ್ ಶೆಟ್ಟಿಗಾರ್, ಸೋಮನಾಥ, ಪುರುಷೋತ್ತಮ ಪೂಜಾರಿ ಇನ್ನಿತರು ಪ್ರಮುಖರು ಉಪಸ್ಥಿತರಿದ್ದರು.

