ಬಂಟ್ವಾಳ: ಬರಿಮಾರು ದ.ಕ.ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಪೋಷಕರ ಕ್ರೀಡಾ ಕೂಟ ಹಾಗೂ ಮಕ್ಕಳ ಮೆಟ್ರಿಕ್ ಮೇಳ ಕಾರ್ಯಕ್ರಮ ಮಂಗಳವಾರ ನಡೆಯಿತು.
IMG-20181204-WA0040
IMG-20181204-WA0039 (3)ಕಾರ್ಯಕ್ರಮ ವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಪಟ್ಲಕೋಡಿ ಉದ್ಘಾಟಿಸಿದರು, ಪಂ.ಸದಸ್ಯ ರಾದ ಗಣೇಶ್ , ಕಲಾವತಿ , ಶಾಲಾಭಿವ್ರದ್ದಿ‌ ಸಮಿತಿ ಅಧ್ಯಕ್ಷ ಧನಂಜಯ ಹಾಗೂ ಶಾಲಾಭಿವ್ರದ್ದಿ‌ಸಮಿತಿ ಸದಸ್ಯ ರು , ಶಾಲಾ ಮುಖ್ಯೋಪಾಧ್ಯಾಯಿನಿ ಕಲ್ಯಾಣಿ, ಶಿಕ್ಷಕ ವ್ರಂದ ಹಾಗೂ ಪೋಷಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *