ಬಿಸಿರೋಡು:ಇಂದಿರಾ ಕ್ಯಾಂಟೀನ್ ವಿವಾದದಿಂದ ಕಾಂಗ್ರೇಸ್ ಬಿಜೆಪಿ ಪಕ್ಷದ ಕಾರ್ಯಕರ್ತರಿಂದ ಮಿನಿ ವಿಧಾನ ಸೌಧದ ಮುಂದೆ ಬುಧವಾರ ಪ್ರತಿಭಟನೆ ನಡೆಯಿತು . ಕಾಂಗ್ರೇಸ್ ಹಾಗೂ ಬಿಜೆಪಿ ಕಾರ್ಯಕರ್ತರು ದಿಕ್ಕಾರ ಕೂಗಿದರು. ಮಾಜಿ ಸಛಿವ ರಮಾನಾಥ ರೈ ಸಹಿತ ಹಲಾವಾರು ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ.
ಬಿಜೆಪಿ ಪಕ್ಷದ ಪುರಸಭಾ ಸದಸ್ಯ ಗೋವಿಂದ ಪ್ರಭು, ರಮಾನಾಥ ರಾಯಿ ಸಹಿತ ಹಲಾವಾರು ಜನ ಪ್ರತಿನಿಧಿಗಳೊಂದಿಗೆ ಬಿಜೆಪಿ ಕಾರ್ಯಕರ್ತರು ದಿಕ್ಕಾರದ ಘೋಷನೆ ಕೂಗಿದರು .

