ಮೂಡುಬಿದಿರೆ: ವಿ.ಟಿ.ಯು ಅಂತರ್ ಕಾಲೇಜು ಮಟ್ಟದ ವೈಟ್‍ಲಿಫ್ಟಿಂಗ್ ಪಂದ್ಯಾಟದಲ್ಲಿ ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ರಾಘವೇಂದ್ರ ಬಿ.ಕೆ. (ಚಿನ್ನದ ಪದಕ), ಉಮರ್ ಕೆ. ಹಾಗೂ ದೀಕ್ಷಾ ಕುಮಾರಿ ಬೆಳ್ಳಿಯ ಪದಕ, ಸಾಯಿ ಪ್ರಸನ್ನ ಮತ್ತು ರಕ್ಷಿತ್ ಕಂಚಿನ ಪದಕ ಪಡೆದಿದ್ದಾರೆ.

Yenepoya sports
ವಿಟಿಯು ಅಂತರ್ ಕಾಲೇಜು ಕ್ರೀಡಾ ಕೂಟದಲ್ಲಿ ಗುರುರಾಜ್ ಬಿ.ಎಸ್. ಡೆಕಾತ್ಲಾನ್ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ. ಕ್ರೀಡಾಪಟುಗಳಿಗೆ ಯೆನೆಪೋಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಲೋಕೇಶ್ ತರಬೇತಿ ನೀಡಿದ್ದರು.

By suddi9

Leave a Reply

Your email address will not be published. Required fields are marked *