ಉಡುಪಿ : ಲೊo ಬಾಡ್೯ ಮೆಮೋರಿಯಲ್ ಆಸ್ಪತ್ರೆ (ಮಿಷನ್), ಜಿಲ್ಲಾ ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ, ಶ್ರೀಲಕ್ಷೀನಾರಾಯಣ ಭಜನಾ ಮಔಡಳಿ ಮೂಡು ಅಂಜಾರು, ಶ್ಯಾಮಲ ಡಯಾಗ್ನಸಿಸ್ ಸೆಂಟರ್ ಪಕ೯ಳ ಹಾಗೂ ಶ್ರೀ ದುಗಾ೯ ಪರಮೇಶ್ವರಿ ಮರಾಠಿ ಸಮುದಾಯ ಕಲಾಸಂಘ ಇವರ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮೂಡು ಅಂಜಾರು ಶಾಲೆಯಲ್ಲಿ ಸೆ.30 ಭಾನುವಾರ ನಡೆಯಿತು.
ಕಾಯ೯ಕ್ರಮವನ್ನು ಲಯನ್ಸ್ ಗವನ೯ರ್ ತಲ್ಲೂರು ಶಿವರಾಮ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.

health camp
ಮುಖ್ಯ ಅತಿಥಿ ಮಿಷನ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾII ಗಣೀಶ್ ಕಾಮತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಮಾಧವ ನಾಯ್ಕ, ಭಜನಾ ಮಂಡಳಿಯ ಅಧ್ಯಕ್ಷ ರಾಘವೇ೦ದ್ರ ನಾಯಕ್, ಸಮುದಾಯ ಸoಫದ ವಿಠಲ ನಾಯ್ಕ, ಡಾII ಲೀಲಾ ಥಾಮಸ್, ಡಾII ವೆಲೆಂಟಿನಾ, ಸುಧೀರ್ ಶೆಟ್ಟಿ ಮಧುಸೂಧನ್ ಹೇರೂರು, ಶ್ರೀನಾಥ್ ಕೋಟ ಮುಔತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವೆಂಕಟೇಶ್ ಅಂಜಾರು ಸ್ವಾಗತಿಸಿದರು.. ಸುಧಾಕರ ವ೦ದಿಸಿದರು. ರಾಘವೇಂದ್ರ ಪ್ರಭು ಕವಾ೯ ಲು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *