ಗುರುಪುರ : ಇಲ್ಲಿನ ಬಡಕರೆ ದೇವಂದಬೆಟ್ಟು ನಿವಾಸಿ ದಿ. ವೆಂಕಪ್ಪ ಪೂಜಾರಿಯವರ ಪುತ್ರ ಕಮಲಾಕ್ಷ ಪೂಜಾರಿ(48) ನಿನ್ನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು. ಮೃತರು ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.30vp kamalaksa

By suddi9

Leave a Reply

Your email address will not be published. Required fields are marked *