ಮೂಡಬಿದಿರೆ: ಹೊಸಬೆಟ್ಟು ಅಂಬಾಡಬೆಟ್ಟು ದೈವಸ್ಥಾನಕ್ಕೆ ಧ್ವಜಸ್ಥಂಬ ನಿರ್ಮಿಸಲು ನೆಲ್ಲಿಕಾರಿನಿಂದನಿಂದ ಕೊಡಿಮರವನ್ನು ತರಿಸಲಾಯಿತು.

Ambadabettu Temple

ಹೊಸಬೆಟ್ಟುಗುತ್ತು ಅಶೋಕ್ ಕಡಂಬ, ಮಾರೂರು ಖಂಡಿಗ ರಾಮದಾಸ ಆಸ್ರಣ್ಣ, ಮೈಂದೆತಿಗುತ್ತು ಶ್ರೀನಿವಾಸ ಮೊಗೆರಾಯ, ಬಾಳಿಕೆಬೆಟ್ಟುಗುತ್ತು ಸ್ವಯಂಪ್ರಭಾ ಜೈನ್, ಪಕಿದಬೆಟ್ಟುಗುತ್ತು ಪದ್ಮಯ್ಯ ಹೆಗ್ಡೆ, ಹೊಸಂಗಡಿ ರಮೇಶ ಶೆಟ್ಟಿ, ಕಲ್ಯಾಡಿ ಬರ್ಕೆ ರವಿಪೂಜಾರಿ, ಏರಿಮಾರ್ ಬರ್ಕೆ ಚಂದ್ರಹಾಸ ಸನಿಲ್, ಪಿಲಿಕುಂಡೇಲ್‍ಬರ್ಕೆ ಸದಾನಂದ ಪೂಜಾರಿ, ಬಾಬು ಶೆಟ್ಟಿ ಬಾಂದೊಟ್ಟು ಬರ್ಕೆ ಉಪಸ್ಥಿತರಿದ್ದು ಕೊಡಿಮರವನ್ನು ಬರಮಾಡಿಕೊಂಡರು.

By suddi9

Leave a Reply

Your email address will not be published. Required fields are marked *