ಗುರುಪುರ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಭಾನುವಾರ ಸಾರ್ವಜನಿಕ ತೆನೆ ಹಬ್ಬ ಪೂಜೆ ಜರುಗಿತು. ಈ ಸಂದರ್ಭದಲ್ಲಿ ಊರಿನ ನೂರಾರು ಮಂದಿ ಮನೆ ತುಂಬಿಸಲು ಭತ್ತದ ತೆನೆ ಕೊಂಡೊಯ್ದರು.25vp tene pooje

 

By suddi9

Leave a Reply

Your email address will not be published. Required fields are marked *