ಕುಪ್ಪೆಪದವು:ಯುವ ವಾಹಿನಿ (ರಿ) ಕುಪ್ಪೆಪದವು ವತಿಯಿಂದ ನಾರಾಯಣಗುರು ಮಂದಿರದ ಕಾಡ್‍ಕ್ಕೇರಿಯವರೆಗೆ ಸ್ವಚ್ಚತಾ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಅರುಣ್ ಕುಮಾರ್ ಅಂಬೆಲೊಟ್ಟು, ಉಪಾಧ್ಯಕ್ಷ ಅಜೇಯ ಅಮೀನ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
SUDDI9 MEDIA NETWORK