ಪೊಳಲಿ:ಬಡಗಬೆಳ್ಳೂರು ಕೊಳತ್ತಮಜಲು ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮದಲ್ಲಿ 164  ನೇ  ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯ  ಅಂಗವಾಗಿ ಸೆ.22ರಿಂದಸೆ.23ರ ಭಾನುವಾರದವರೆಗೆ   ಪುರೋಹಿತ ಎಂ.ಲೋಕೇಶ್ ಶಾಂತಿ ಪೂಜಾವಿಧಿವಿಧಾನಗಳು ನೆರವೇರಿತು.24-1

 

25-2

pancha grama1ಈ ಸಂದರ್ಭದಲ್ಲಿ  ಪಂಚಗ್ರಾಮದ ಅಧ್ಯಕ್ಷ  ಗಂಗಾಧರ ಜೆ. ಪೂಜಾರಿ, ಗೌರವಾಧ್ಯಕ್ಷ ತಾಚಪ್ಪ ಪೂಜಾರಿ , ಜಾರಪ್ಪ ಪೂಜಾರಿ, ನಾಗಮ್ಮ ಕೊಪ್ಪಳ,  ವಸಂತ ಪೂಜಾರಿ, ಯೋಗೀಶ್ ಫೂಜಾರಿ, ನವೀನ್  ಬೆಂಜನಪದವು, ಯತೀಶ್. ಸಾಣೂರು, ಲೋಕೇಶ ಪೂಜಾರಿ, ಕೊಪ್ಪಳ, ಯೋಗೀಶ್ ಪೂಜಾರಿ ಸಾಣೂರು, ನಾರಾಯಣ ಪೂಜಾರಿ ಸಾಣೂರು, ಭಾಸ್ಕರ ಪೂಜಾರಿ ಬೆಳ್ಳೂರು, ಉಮೇಶ್, ಗಂಗಾಧರ ಕಮ್ಮಾಜೆ,  ಚಂದ್ರಹಾಶ,ನಿತಿನ್ ,  ರೇವತಿ ರತ್ನಾಕರ ಕೋಟಿಬೆಟ್ಟು, ರೇಖಾ ವಸಂತ್ , ಸರೋಜಿನಿ, ವೇದವತಿ  ಮತ್ತಿತರರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *