ವಿಟ್ಲ: ರೋಟರಿ ಕ್ಲಬ್ ವತಿಯಿಂದ ಕೋಟಿಕೆರೆಯಲ್ಲಿ ಒಂದು ತಿಂಗಳಿಂದ ನಡೆಯುತ್ತಿದ್ದ ಉಚಿತ ಈಜು ತರಬೇತಿಯ ಸಮಾರೋಪ ಸಮಾರಂಭವು ರೋಟರಿ ಕ್ಲಬ್ ಅಧ್ಯಕ್ಷ ಡಾ| ಚರಣ್ ಕಜೆಯವರ ನೇತೃತ್ವದಲ್ಲಿ 18-09-2018ರಂದು ನಡೆಯಿತು. ತರಬೇತುದಾರರಾದ ರಾಷ್ಟ್ರೀಯ ಈಜುಪಟು ಈಶ್ವರ ಭಟ್ ಕಾಶಿಮಠ ಮತ್ತು ಬಾಬು ಕೊಪ್ಪಳ, ರೋಟರಿ ಪದಾಧಿಕಾರಿಗಳು, ಸದಸ್ಯರು, ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು.
