ವಿಟ್ಲ: ಶ್ರೀ ಭಗವತೀ ದೇವಸ್ಥಾನ ವಿಟ್ಲ ಇದರ ವತಿಯಿಂದ ಸಿಂಹ ಮಾಸದ ವಾರ್ಷಿಕ ಮಹಾಪೂಜೆಯ ಪ್ರಯುಕ್ತ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಟ್ಲದ ಗಾನಗಂದರ್ವ ಸಂಗೀತ ಕಲಾ ಶಾಲೆಯ ಸಂಗೀತ ಗುರುಗಳಾದ ಪಾರ್ವತಿ ಗಣೇಶ್ ಭಟ್ ಹೊಸಮೂಲೆ ಇವರ ಶಿಷ್ಯ ವೃಂದದಿಂದ ಸಂಗೀತ ಸೇವೆ ಕಾರ್ಯಕ್ರಮ ನಡೆಯಿತು.

sangeetha karyakrama (3)
ಕಾರ್ಯಕ್ರಮದಲ್ಲಿ ದೇವಸ್ಥಾನದ ಮೊಕ್ತೇಸರ ಕೇಶವ ವಿಟ್ಲ ದೀಪ ಬೆಳಗಿಸಿ ಚಾಲನೆ ನೀಡಿದರು.

sangeetha karyakrama (2)

ಈ ಸಂದರ್ಭದಲ್ಲಿ ಭಾರತ್ ಶಾಮಿಯಾನಾದ ಸಂಜೀವ ಪೂಜಾರಿ, ಮೊಕ್ತೇಸರ ವಿ ಮೋಹನ, ಗುರುಸ್ವಾಮಿ ಮೋನಪ್ಪ ಪೂಜಾರಿ ಉಪಸ್ಥಿತರಿದ್ದರು. ಹಿಮ್ಮೇಳದಲ್ಲಿ ವಿದುಷಿ ಪ್ರೇಮಲೀಲಾ ಮತ್ತು ವಿದ್ವಾನ್ ಶ್ರೀಧರ ಕಾಸರಗೋಡು ಸಹಕರಿಸಿದರು.

sangeetha karyakrama (1)

ಕಾರ್ಮಕ್ರಮವನ್ನು ವಿದುಷಿ ಪಾರ್ವತಿ ಗಣೇಶ್ ಭಟ್ ಸ್ವಾಗತಿಸಿ ವಂದಿಸಿದರು. ಶಿವಕುಮಾರಿ ಮತ್ತು ಶ್ರೀರಾಗ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *