1.ಬಂಟ್ವಾಳ ತಾಲೂಕಿನ ಪೆರಾಜೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಶ್ರೀ ದೇವಿ ಟ್ರಸ್ಟ್ ನ ವತಿಯಿಂದ ಅಚರಿಸುವ 9ನೇ ವರ್ಷದ ಗಣೇಶೋತ್ಸವ

2. ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಸಾಂಸ್ಕೃತಿಕ ಸಂಘ ( ರಿ.) ನೇರಳಕಟ್ಟೆ ಇವರ ವತಿಯಿಂದ ಆರಾಧಿಸಲ್ಪಟ್ಟ 23 ,ನೇ ವರ್ಷದ ಗಣಪ.

3. 27 ವರ್ಷದ ಕಲ್ಲಡ್ಕ ಗೋಳ್ತಮಜಲು ಶ್ರೀ ಗಣೇಶ್ ಮಂದಿರ, ಶ್ರೀ ಗಣೇಶೋತ್ಸವ ಸಮಿತಿ ಇವರ ಗಣಪ.
4. ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿಸಿರೋಡು ಇಲ್ಲಿನ 39 ನೇ ವರ್ಷದ ಆಚರಿಸಲ್ಪಟ್ಟ ಗಣಪ.

5. ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು ಇವರ ವತಿಯಿಂದ ಆರಾಧಿಸಿದ 15 ನೇ ವರ್ಷದ ಗಣೇಶ.

6. ಸಜೀಪ ಮುನ್ನೂರು ಯುವಕ ಸಂಘ ( ರಿ.) ಇದರ ವತಿಯಿಂದ 45 ನೇ ವರ್ಷ ದ ವಿನಾಯಕ.

7. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನರಿಕೊಂಬು ಪಾಣೆಮಂಗಳೂರು ಇವರ ವತಿಯಿಂದ ಪೂಜಿಸಿ ದ 36 ನೇ ವರ್ಷದ ಗಣೇಶ.

8 . ರಾಮಾಂಜನೇಯ ವ್ಯಾಯಾಮ ಶಾಲೆ ಶಂಭೂರು ಇವರ ವತಿಯಿಂದ ಆರಾಧಿಸಿದ ಗಣಪ.

9 . ಯುವ ಸಂಗಮ ಸೇವಾ ಟ್ರಸ್ಟ್( ರಿ.) ಶೇಡಿಗುರಿ ಬೊಂಡಾಲ ಇವರ ವತಿಯಿಂದ ಆರಾಧಿಸಿದ 25 ನೇ ವರ್ಷದ ಗಣಪ.


