ಕೈಕಂಬ:ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಕೈಕಂಬ ಇದರ ಶ್ರೀ ಗಣೇಶೋತ್ಸವ ಹಾಗೂ ನೂತನ ಕಟ್ಟಡ “ಬೆನಕ ಸೌಧ” ಉದ್ಘಾಟನೆಯು ಸೆ.13 ಗುರುವಾರ ಸೆ.14ಶುಕ್ರವಾರ ಶ್ರೀ ಗಣೇಶ ಮಂಟಪದಲ್ಲಿನಡೆಯಲಿದೆ.
ಸೆ.14 ಸಮಾರೋಪ ಸಮಾರಂಭದ ಆಶೀರ್ವಚನವನ್ನು ಶ್ರೀ ಕರಣೀಕ ಹನುಮಂತ ದೇವಸ್ಥಾನ ಬಜಿಲಕೇರಿ ಮಂಗಳೂರು ಇದರ ಪ್ರಧಾನ ಅರ್ಚಕರು ಗುರುರಾಜ್ ಉಪಾಧ್ಯಾಯ ಆಶೀರ್ವಚನ ನೀಡಲಿದ್ದಾರೆ. ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ವಕೀಲ ಎಂ.ಕೆ.ವಿಜಂiÀiಕುಮಾರ್ ಪ್ರಧಾನ ಭಾಷಣ ಮಾಡಲಿರುವರು. ಮುಖ್ಯ ಅಥಿತಿಗಳಾಗಿ ಸಿಂಡಿಕೇಟ್ ಬ್ಯಾಂಕ್ ಶಾಖಾ ಪ್ರಬಂಧಕರು ಪುರಂದರ ವಿ.,ಉದ್ಯಮಿ ಬಾಬು ಶೆಟ್ಟಿ, ಭುವನೇಶ್ ಪಚ್ಚಿನಡ್ಕ ಆಡಳಿತ ನಿರ್ದೇಶಕರು ಶುಭಲಕ್ಷ್ಮೀ ಟ್ರಾವೆಲ್ಸ್, ಚಲನಚಿತ್ರ ನಟ ನವೀನ್ ಡಿ.ಪಡೀಲ್, ದುರ್ಗಾವಾಹಿನಿ ಸಂಚಾಲಕರು ವಿದ್ಯಾ ಮಲ್ಯ ಉಪಸ್ಥಿರಿರುವರು.
ಕಾರ್ಯದರ್ಶಿ ಮಹೇಶ್ ಶೆಟ್ಟಿ, ಕೋಶಾಧಿಕಾರಿ ಶ್ರೀಧರ ರಾವ್, ಅಧ್ಯಕ್ಷ ವಿನೋದ್ ಮಾಡ, ಗೌರವ ಕಾರ್ಯದರ್ಶಿ ಜಿ.ನಾರಾಯಣ ಶೆಟ್ಟಿ,ಕೆ.ರಾಜೀವ, ಉಪಾಧ್ಯಕ್ಷ ಜಿ.ಗಣೇಶ್,ಮಾರ್ಗದರ್ಶಕ ಕೆ.ಕೊರಗ ಆಳ್ವ, ಎಂ.ಆರ್.ಶಬರಾಯ,ಬಳ್ಳಿ ಚಂದ್ರಶೇಖರ ,ಗೌರವ ಆದ್ಯಕ್ಷರು ಜಗಜೀವನದಾಸ ಶೆಟ್ಟಿ, ಡಾ.ಟಿ.ರಮೇರ್ಶ ಮಲ್ಲಿ, ಕಾನೂನು ಸಲಹೆಗಾರ ವಿಜಯಗೌಡ ಶಿಬ್ರಿಕೆರೆ, ಸುಬ್ರಾಯ ಎಸ್, ಎನ್, ಭರತ್ ಶೆಟ್ಟಿ, ವಿ.ಸಿ. ಶೇಖರ್ , ಶಶಿಕಾಂತ್ ಸಿ.ಎಚ್, ದಿಲೀಪ್ ಕುಮಾರ್, ಸುರೇಶ್ ಸಪಲಿಗ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇಔಆ ಸಮಿತಿ ಕೈಕಂಬ ಇದರ ಸರ್ವಸದಸ್ಯರು ಉಪಸ್ಥಿತರಿರುವರು.
ಸೆ.14ಸಂಜೆ 6ರಿಂದ ವೈಭವದ ಶೋಭಾಯಾತ್ರೆ ನಡೆಯಲಿದೆ.

By Suddi9

Leave a Reply

Your email address will not be published. Required fields are marked *