ಪೊಳಲಿ:ಕರಿಯಂಗಳ ಗ್ರಾಮದ ಕಲ್ಲುಟ ರಸ್ತೆಗೆ ಜಿಲ್ಲಾ.ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರ ಅನುಧಾನದಲ್ಲಿ ಕಲ್ಕುಟ ಸೂರ್ಯನಾರಾಯಣರಾವ್ ಮನೆಗೆ ಹೋಗುವ ರಸ್ತೆಯ ಕಾಂಕ್ರೀಟಿಕರಣಕ್ಕೆ ರೂ. 5ಲಕ್ಷ ನೀಡಿ ರಸ್ತೆಯ ಶಿಲಾನ್ಯಾಸ ನೆರವೇರಿಸಿದರು.
ಈಸಂದರ್ಭದಲ್ಲಿ ಇಂಜಿನೀಯರ್ ಕೃಷ್ಣ ಕರಿಯಂಗಳ ಗ್ರಾ.ಪಂ.ಸದಸ್ಯೆ ವೀಣಾ ಉಪೇಂದ್ರ ಆಚಾರ್ಯ, ರಮೇಶ್ ರಾವ್, ಚಂದ್ರಹಾಶ ಪಲ್ಲಿಪಾಡಿ, ಉಮೇಶ್ ಆಚಾರ್ಯ, ಸ್ಥಳೀಯರಾದ ರಾಧಕೃಷ್ಣ ರಾವ್, ರಾಘವೇಂದ್ರ ಆಚಾರ್ಯ, ಬಾಬು ರಾವ್, ಗುತ್ತಿಗೆಧಾರ ಯಶೋಧರ ಪೊಳಲಿ ಉಪಸ್ಥಿತರಿದ್ದರು.
