ಕೈಕಂಬ: ಇಲ್ಲಿನ ಪೊಂಪೈ ಕನ್ನಡ ಮಾದ್ಯಮ ಶಾಲೆಯಲ್ಲಿ ಶಿಕ್ಷಕರ ದಿನದ ಅಂಗವಾಗಿ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಶಾಲೆಯ 7 ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ನ ಅಧ್ಯಕ್ಷ ಜೇಮ್ಸ್ ಮೆಂಡ, ಕಾರ್ಯದರ್ಶಿ ಮೆಲ್ವಿನ್ ಸಾಲ್ದಾನ್ಹ, ಎಲ್ಸಿಐಎಫ್ ಸಂಯೋಜಕರಾದ ಜೆಪ್ರಿಯನ್ ತಾವ್ರೋ, ಶಾಲಾ ಬಾತ್ಮಿದಾರ ರೇವ್ ಫಾ.ಆಂಟನಿ ಡಿಸೋಜಾ, ಶಾಲಾ ಮುಖ್ಯ ಶಿಕ್ಷಕ ಪವನ್ ಉಪಸ್ಥಿತರಿದ್ದರು.
