ಮೂಡುಬಿದಿರೆ: ಶ್ರೀ ಧವಲಾ ಕಾಲೇಜಿನ ವತಿಯಿಂದ ಕೊಡಗಿನ ನೆರೆಸಂತ್ರಸ್ತರಿಗೆ ಕಾಲೇಜು ವಿದ್ಯಾರ್ಥಿ ಸಂಘ ಹಾಗೂ ಸಿಬ್ಬಂದಿ ವರ್ಗದವರಿಂದ ಸಂಗ್ರಹಿಸಿದ ರೂ. 25,008/- ರ ದೇಣಿಗೆಯ ಚೆಕ್ಕನ್ನು ಪ್ರಾಂಶುಪಾಲರು ಮೂಡುಬಿದಿರೆ ತಹಶೀಲ್ದಾರರಾದ ಕು. ರಶ್ಮಿ, ಇವರಿಗೆ ಸೋಮವಾರ ಹಸ್ತಾಂತರಿಸಿದರು.
SUDDI9 MEDIA NETWORK