ಮೂಡುಬಿದಿರೆ: ಶ್ರೀ ಮಹಮ್ಮಾಯಿ ಸೇವಾ ಸಮಿತಿ ಕೋಟೆಬಾಗಿಲು ಇದರ ನೂತನ ಅಧ್ಯಕ್ಷರಾಗಿ ಗಿರೀಶ್ ಕುಮಾರ್ ಆಯ್ಕೆಯಾಗಿದ್ದಾರೆ.

girish kumar

ಸಮಿತಿಯ ನಿರ್ಗಮನ ಅಧ್ಯಕ್ಷ ಎಂ.ಪುರುಷೋತ್ತಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಸೇಸಪ್ಪ ಹೆಗ್ಡೆ, ಹವಾಲ್ದಾರ್ ಆನಂದ ಕುಮಾರ್ ಸಹಿತ ಪ್ರಮುಖರ ಉಪಸ್ಥಿತಿಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸಮಿತಿಯ ಪದಾಧಿಕಾರಿಗಳಾಗಿ ಅಮರನಾಥ ಶೆಟ್ಟಿ(ಗೌರವ ಅಧ್ಯಕ್ಷ) , ರಾಜೇಶ್ ಕೋಟೆಗಾರ್ ಮತ್ತು ಸುಧಾಕರ ಕೋಟ್ಯಾನ್(ಉಪಾಧ್ಯಕ್ಷರು), ಮೋಹನ್‍ದಾಸ್( ಕಾರ್ಯದರ್ಶಿ), ಸಂತೋಷ್ ಕುಮಾರ್, ಸತೀಶ್ ಶೇಟ್ (ಜತೆಕಾರ್ಯದರ್ಶಿ) ಹಾಗೂ ಬಾಲಕೃಷ್ಣ ಬಿ.ಕೆ( ಕೋಶಾಧಿಕಾರಿ) ಆಯ್ಕೆಯಾಗಿದ್ದಾರೆ.

By Suddi9

Leave a Reply

Your email address will not be published. Required fields are marked *