ಮೂಡಬಿದಿರೆ: ಪೌರ ಕಾರ್ಮಿಕರಿಗೆ ಸಮವಸ್ತ್ರ, ರೈನ್‍ಕೋಟ್, ಕೈಗವಸು, ಮುಖ ಕವಚ, ಶ್ಯೂ, ಕ್ಯಾಪ್, ಏಪ್ರನ್, ರಿಫ್ಲೆಕ್ಟಿವ್ ಜಾಕೆಟ್ ಇವುಗಳನ್ನು ವಿತರಿಸುವ ಕಾರ್ಯಕ್ರಮ ಮಂಗಳವಾರ ಪುರಸಭಾ ಕಾರ್ಯಾಲಯದ ಆವರಣದಲ್ಲಿ ನಡೆಯಿತು.
ಮುಖ್ಯಾಧಿಕಾರಿ ಶೀನ ನಾಯ್ಕ್, ಪರಿಸರ ಅಭಿಯಂತರೆ ಶಿಲ್ಪಾ ಎಸ್. ಮತ್ತು ಇತರ ಅಧಿಕಾರಿಗಳು, ಸಿಬಂದಿಗಳು ಉಪಸ್ಥಿತರಿದ್ದರು.

