ಬಂಟ್ವಾಳ :ಕುಲಾಲ ಸೇವಾ ಸಂಘ ತುಂಬೆ ಇದರ ಮಹಿಳಾ ಘಟಕದ ಅಧ್ಯಕ್ಷರಾಗಿ ಉಮಾವತಿ ಲಿಂಗಪ್ಪ ಕುಲಾಲ್ ಆಯ್ಕೆಯಾಗಿದ್ದಾರೆ.

umavathi lingappa

ಗೌರವಾಧ್ಯಕ್ಷರಾಗಿ ಭಾರತಿ ಶೇಷಪ್ಪ, ಕಾರ್ಯದರ್ಶಿಯಾಗಿ ಪ್ರಿಯಾ ಸತೀಶ್, ಉಪಾಧ್ಯಕ್ಷರಾಗಿ ಶ್ರೀಲತಾ ಗೊಪಾ ಲ್, ಕೋಶಾಧಿಕಾರಿಯಾಗಿ ಕುಮಾರಿ.ಸಹನಾ ಪೆರ್ಲಬೈಲ್, ಜತೆಕಾರ್ಯದರ್ಶಿ ಗಳಾಗಿ ಶೋಭಾ ಭಾಸ್ಕರ್, ಕವಿತಾ ಸಂದೀಪ್, ಸಂಘಟನಾ ಕಾರ್ಯದರ್ಶಿಗ ಳಾಗಿ ವನಿತಾ ಗೋಪಾಲ್, ಶಾಲಿನಿ ಹರೀಶ್, ಕ್ರೀಡಾಕಾರ್ಯದರ್ಶಿಯಾಗಿ ಭಾರತಿ ಐತಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕವಿತಾ ದಿವಾಕರ್, ಶೋಭಾ ಸದಾನಂದ್ ಆಯ್ಕೆಯಾದರು.

By suddi9

Leave a Reply

Your email address will not be published. Required fields are marked *