ಉಡುಪಿ : ಲೊoಬಾಡ್ ೯ ಮೆಮೋರಿಯಲ್ ಆಸ್ಪತ್ರೆ (ಮಿಷನ್) ವತಿಯಿ೦ದ ಕೇರಳ ನೆರೆ ಸಂತ್ರಸ್ಥರಿಗೆ ಪೂರಕವಾಗುವ೦ತೆ ಅವರಿಗೆ ಬೇಕಾದ ಅಗತ್ಯ ಜಾಷಧಗಳನ್ನು ಜೇಸಿಐ ಪದಾಧಿಕಾರಿಗಳಾದ ರಾಘವೇ೦ದ್ರ ಪ್ರಭು, ಕವಾ೯ಲು, ರಘುನಾಥ್ ರವರಿಗೆ ಹಸ್ತಾಂತರಿಸಲಾಯಿತು.

medicine for kerala

ಈ ಸಂದಭ೯ದಲ್ಲಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ| ಗಣೀಶ್ ಕಾಮತ್, ರೋಹಿ ರತ್ನಕರ್, ಹೆಲೆನ್ ಮಥಾಯಿಸ್ ಮು೦ತಾದವರಿದ್ದರು.

By suddi9

Leave a Reply

Your email address will not be published. Required fields are marked *