ಬೆಂಗಳೂರು: ಅಜಯ್ ಸರ್ಪೇಶ್ಕರ್ ಫಿಲ್ಮ್ಸ್ ಆಯೋಜಿಸುವ ಹೊಸ ವೈಜ್ಞಾನಿಕ ಚಿತ್ರ ತೆರೆಗೆ ಬರಲಿರುವ ಸಿನೆಮಾ ಮೈಸೂರು ಮಸಾಲ ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದ ಪತ್ರಿಕಾಗೋಷ್ಠಿ ಆ.19 ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಇಂಟರ್‍ನ್ಯಾಷನಲ್ ಶಾರ್ಟ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶರ್ಮಿಳಾ ಮಾಂಡ್ರೆ, ಸಂಯುಕ್ತಿ ಹೊರ್ನಾಡ್, ಅನಂತ್ ನಾಗ್, ಕಿರಣ್ ಮತ್ತು ನಿರ್ದೇಶಕ – ಅಜಯ್ ಸರ್ಪೇಶ್ಕರ್ ಉಪಸ್ಥಿತಲಿರುವರು.
