ಬೆಂಗಳೂರು: ಸ್ಪರ್ಶ ಫೌಂಡೇಷನ ವತಿಯಿಂದ “ಗುರು ನಮನ” ಕಾರ್ಯಕ್ರಮವು ಬೆಂಗಳೂರಿನ ವಸಂತ್ ನಗರ, ಇನ್ಫಂಟ್ರಿ ರೋಡ್ ನ ಸ್ಪರ್ಶ ಆಡಿಟೋರಿಯಂ ಆ.9 ಗುರುವಾರದಂದು ನಡೆಯಲಿದೆ.

ಸ್ಪರ್ಶ ಫೌಂಡೇಶನ್ ತೆಗೆದುಕೊಳ್ಳುವ ಉಪಕ್ರಮವಾಗಿದ್ದು, ಇದರಲ್ಲಿ ನಿವೃತ್ತ ಶಿಕ್ಷಕರಿಗೆ ಕೃತಜ್ಞತೆಯನ್ನು ತೋರಿಸುವ ಒಂದು ಭಾಗವಾಗಿ ಫೌಂಡೇಶನ್‍ನಿಂದ ಸಂಪೂರ್ಣವಾಗಿ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.  ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

By suddi9

Leave a Reply

Your email address will not be published. Required fields are marked *