ಬಂಟ್ವಾಳ: ಇಲ್ಲಿನ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿ ರದ ಸಮುದಾಯಭವನ ಅವರಣಗೋಡೆ ಕುಸಿತ ಗೊಂಡ ಸ್ಥಳಕ್ಕೆ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಬೇಟಿ ನೀಡಿ ಪರಿಶೀಲನೆ ನಡೆಸಿದರು.

tadegode nirmana (3)

 

ಬಳಿಕ ಶೀಘ್ರವಾಗಿ ಸರಕಾರದ ಅನುದಾನ ಬಳಸಿ ತಡೆಗೋಡೆ ಪುನರ್ನಿರ್ಮಾಣ ಕಾರ್ಯ ಮಾಡುವಂತೆಯೂ ಭರವಸೆಯನ್ನು ನೀಡಿದರು.

tadegode nirmana (4)

ಈ ಸಂದರ್ಭದಲ್ಲಿ ಪ್ರಮುಖ ರಾದ ಹರಿಕ್ರಷ್ಣ ಬಂಟ್ವಾಳ, ಸಂಜೀವ ಪೂಜಾರಿ,ಪ್ರಮೋದ್ ಕುಮಾರ್ ಅಜ್ಜಿ ಬೆಟ್ಟು ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *