ಬಂಟ್ವಾಳ: ಬಂಟ್ವಾಳ ತಾಲೂಕು ಸಿದ್ದಕಟ್ಟೆ ಕೋರ್ಯಾರು ಕುಡುಬಿ ಸೇವಾ ಸಂಘದ ಅಧ್ಯಕ್ಷರಾಗಿ ಗಂಗಾಧರ ಕುಕ್ಕೇಡಿ ಆಯ್ಕೆಯಾಗಿದ್ದಾರೆ.

koryaaru president
ಗೋಪಾಲ ಗೌಡ ಕೋರ್ಯಾರು ಮತ್ತು ಓಬಯ ಗೌಡ ಕುಕ್ಕೇಡಿ ಗೌರವಾಧ್ಯಕ್ಷರಾಗಿ, ದೇವಪ್ಪ ಕಣಿಯೂರು, ಶೋಭಾ ಕಲ್ಪನೆ ಉಪಾಧ್ಯಕ್ಷರಾಗಿ, ಶಾಂತಿ ಕುಮಾರ್ ಕಲ್ಪನೆ ಕಾರ್ಯದರ್ಶಿಯಾಗಿ, ಗಣೇಶ್ ಕಣಿಯೂರು ಕೋಶಾಧಿಕಾರಿಯಾಗಿ, ಜಯಂತ ಕುದ್ಕೋಳಿ ಜತೆ ಕಾರ್ಯದರ್ಶಿಯಾಗಿ, ಅಶೊಕ ಎಲ್ಪೇಲು, ವಾರಿಜ ಕೊಡಂಗೆ ಸಂಘಟನಾ ಕಾರ್ಯದರ್ಶಿಯಾಗಿ, ಹೇಮಚಂದ್ರ ಸಿದ್ದಕಟ್ಟೆ ಮತ್ತು ಉಮೇಶ ಮೊೈಲ್‍ಬೆಟ್ಟು ಗೌರವ ಸಲಹೆಗಾರರಾಗಿ ಆಯ್ಕೆಯಾದರು.

By Suddi9

Leave a Reply

Your email address will not be published. Required fields are marked *