ಸುದ್ದಿ9ಪಕ್ಷಿಕೆರೆ: ಸಾರ್ವಜನಿಕ ಗಣೇಸೋತ್ಸವ ಸಮಿತಿ ಪಕ್ಷಿಕೆರೆಯಲ್ಲಿ ಪೂಜಿಸಲ್ಪಟ್ಟ ಗಣೇಶನನ್ನು ನಿನ್ನೆ ವಿಸರ್ಜಿಸಲಾಯಿತು. ೨೧ನೇ ವರ್ಷದ ೩ ದಿನಗಳ ಕಾಲದ ಈ ಉತ್ಸವದಲ್ಲಿ ಪಕ್ಷಿಕೆರೆ ಪೇಟೆಯಿಂದ ಮೆರವಣಿಗೆ ಹೊರಟು ಪಂಜದ ಕೆರೆಯಲ್ಲಿ ವಿನಾಯಕನನ್ನು ವಿಸರ್ಜಿಸಲಾಯಿತು, ಮೆರವಣಿಯಲ್ಲಿ ವಿವಿಧ ಸ್ತಬ್ಧ ಚಿತ್ರಗಳು ನೊಪ್ಡುಗರ ಮನಸೆಳೆಯಿತು

pakshikere vinayaka (5)

pakshikere vinayaka

pakshikere vinayaka (2)

pakshikere vinayaka (3)

pakshikere vinayaka (4)

 

By suddi9

Leave a Reply

Your email address will not be published. Required fields are marked *