ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿಗಿರಿಯಲ್ಲಿ ಸೋಮವಾರ ಮಧ್ಯಾಹ್ನ ಸುರಿದ ಗಾಳಿಮಳೆಗೆ ಪುಷ್ಪ ಶೆಟ್ಟಿ ಎಂಬವರ ಮನೆಗೆ ತೆಂಗಿನಮರ ಬಿದ್ದು, ಸುಮಾರು 50 ಸಾವಿರದಷ್ಟು ನಷ್ಟ ಉಂಟಾಗಿದೆ. ಸ್ಥಳಕ್ಕೆ ಪಿಡಿಒ ಸಾಯೀಶ್ ಚೌಟ, ವಿ.ಎ ದೀಪಿಕಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
SUDDI9 MEDIA NETWORK