ಮಂಗಳೂರಿನ ಪ್ರತಿಭೆ ಸಾಯಿಕೃಷ್ಣ ಕುಡ್ಲ ಸಹಿತ ಮಾಸ್ಟರ್ ರೋಹಿತ್, ನಾಗಭೂಷಣ್ ಅಭಿನಯದ `ಒಂದಲ್ಲ ಎರಡಲ್ಲ’ ಕನ್ನಡ ಹೊಸ ಚಲನಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ಜುಲೈ 11ರಂದು ಯೂಟ್ಯೂಬ್‍ನಲ್ಲಿ ಬಿಡುಗಡೆಗೊಳಿಸಿದೆ.
ಒಂದಲ್ಲ ಎರಡಲ್ಲ ಸಿನಿಮಾಕ್ಕೆ ಡಿ.ಸತ್ಯ ಪ್ರಕಾಶ್ ಅವರ ನಿರ್ದೇಶನ, ವಾಸುಕಿ ವೈಭವ್ ಸಂಗೀತ ನಿರ್ದೇಶನ, ಸ್ಮಿತಾ ಎನ್. ಅವರ ನಿರ್ಮಾಣವಿದೆ. ಡಿ.ಎನ್ ಸಿನಿಮಾಸ್ ಬ್ಯಾನರಿನ ಅಡಿಯಲ್ಲಿ ಚಿತ್ರ ಮೂಡಿಬರಲಿದೆ.

 

 

Ondalla Eradalla Kannada Film

 

 

By suddi9

Leave a Reply

Your email address will not be published. Required fields are marked *