ಮೂಡುಬಿದಿರೆ: ಯುವಶಕ್ತಿ ಯುವಕ ಮಂಡಲ ಪಡುಪೇರಳೆಕಟ್ಟೆ ತೋಡಾರು ಇದರ ನೂತನ ಪದಾಧಿಕಾರಿಗಳನ್ನು ಆಯ್ಕೆ ಪ್ರಕ್ರಿಯೆ ಸ್ಥಾಪಕ ಅಧ್ಯಕ್ಷ ದಿವಾಕರ ಶೆಟ್ಟಿ ತೋಡಾರು ಉಪಸ್ಥಿಸ್ಥಿತಿಯಲ್ಲಿ ನಡೆಯಿತು. ಪ್ರಶಾಂತ್ ಶೆಟ್ಟಿ ಪಡೀಲ್ ಬಾಕ್ಯಾರ್ ತೋಡಾರು ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

prashanth Shetty
ಪದಾಧಿಕಾರಿಗಳು:ಉಮಾನಾಥ ಕೊಟ್ಟಾರಿ (ಗೌರವಾಧ್ಯಕ್ಷ), ಸತೀಶ್ ಶೆಟ್ಟಿ (ಉಪಾಧ್ಯಕ್ಷ), ರಮಾನಂದ ಪೂಜಾರಿ, (ಪ್ರಧಾನ ಕಾರ್ಯದರ್ಶಿ), ನವೀನ ಆಚಾರ್ಯ (ಜೊತೆ ಕಾರ್ಯದರ್ಶಿ), ಉಮಾನಾಥ ಕೊಟ್ಟಾರಿ , ಬಾಲಕೃಷ್ಣ ಆಚಾರ್ಯ (ಕೋಶಾಧಿಕಾರಿಗಳು), ರಾಘವೇಂದ್ರ ಆಚಾರ್ಯ, ವಾಸು ಸಫಳಿಗ (ಸಾಂಸ್ಕøತಿಕ ಕಾರ್ಯದರ್ಶಿಗಳು), ಗೌತಮ್ ಶೆಟ್ಟಿ, ಆಕಾಶ್ ಶೆಟ್ಟಿ (ಸಂಘಟನಾ ಕಾರ್ಯದರ್ಶಿಗಳು), ನಾಗರಾಜ್ ಜೋಗಿ ತೋಡಾರು (ಸಂಘ ಸಂಚಾಲಕರು), ರಾಜೇಶ್ ಶೆಟ್ಟಿ (ಮಾಜಿ ಅಧ್ಯಕ್ಷರು), ಕುಮಾರ್ ಶೆಟ್ಟಿ, ವೀರೇಂದ್ರ ಆಚಾರ್ಯ, ಸಂದೀಪ್ ಶೆಟ್ಟಿ (ಕ್ರೀಡಾ ಕಾರ್ಯದರ್ಶಿಗಳು).
ಸದಸ್ಯರು: ಪ್ರಶಾಂತ್, ವಿನಯ್, ಪ್ರದೀಪ್. ಸದಾಶಿವ, ಸಂದೀಪ್, ಹರೀಶ್, ಆಯುಷ್ ಶೆಟ್ಟಿ, ಮಾಧವ ಸಫಳಿಗ, ನೌಕೇಶ್, ಪ್ರವೀಣ್, ಸಜಿತ್ ಶೆಟ್ಟಿ, ಸೂರಜ್, ಸುನೀಲ್ ಶೆಟ್ಟಿ, ಗುರುಪ್ರಸಾದ್, ಸುಧಾಕರ ಪೂಜಾರಿ, ಗಣೇಶ್ ಶೆಟ್ಟಿ.

 

By suddi9

Leave a Reply

Your email address will not be published. Required fields are marked *