35414974_1730754047013541_9012328321865744384_n

ಬಂಟ್ವಾಳ: ತಾಲೂಕಿನ ಕೆಲ್ಡೋಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ದೇವಸ್ಥಾನಕ್ಕೆ ರಾಜೇಶ್ ನಾಯ್ಕ್ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಹರಿಕೃಷ್ಣ ಬಂಟ್ವಾಳ, ಪ್ರಕಾಶ್ ಅಂಚನ್, ಲಕ್ಷ್ಮಣ್ ಪಂಜಿಕಲ್ಲು, ಮೋಹನ್‍ದಾಸ್, ಪುರುಷೋತ್ತಮ ಅಂಚನ್, ಕೋಟಿ ಪೂಜಾರಿ ಕೆಲ್ಡೋಡಿಗುತ್ತು, ಶ್ರೀಪತಿ ಭಟ್ ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *